Exclusive

Publication

Byline

ಬೆಂಗಳೂರಿನ ಮಾಜಿ ಮೇಯರ್ ಮನೆಯಲ್ಲಿ ಕಳ್ಳತನ; 1 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ದೋಚಿ ಸೆಕ್ಯೂರಿಟಿ ಗಾರ್ಡ್‌ ಪರಾರಿ

ಭಾರತ, ಏಪ್ರಿಲ್ 22 -- ಬೆಂಗಳೂರಿನ (Bangalore Crime News) ಆರ್‌ಎಂವಿ 2ನೇ ಹಂತದಲ್ಲಿರುವ ಮಾಜಿ ಮೇಯರ್ ಆರ್. ನಾರಾಯಣಸ್ವಾಮಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಭದ್ರತಾ ಸಿಬ್ಬಂದಿಯೇ ಕಳ್ಳತನ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ... Read More


Bangalore Crime: ರೌಡಿಯಿಂದ ಹಣ ಪಡೆದ ಆರೋಪ; ಸಿಸಿಬಿ ಇನ್‌ಸ್ಪೆಕ್ಟರ್ ಅಮಾನತು; ಮಹಿಳೆ ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಕಳ್ಳರು ಪರಾರಿ

ಭಾರತ, ಏಪ್ರಿಲ್ 21 -- ಬೆಂಗಳೂರು: ರೌಡಿಯೊಬ್ಬನಿಂದ ಹಣ ಪಡೆದಿದ್ದ ಆರೋಪದಡಿ ಸಿಸಿಬಿ ರೌಡಿ ನಿಗ್ರಹ ದಳದ ಇನ್ಸ್‌ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ (Bangalore Crime News). ಮಾರತ್ತಹಳ್ಳಿ ಪೊಲೀಸ್ ... Read More


ಬೇಸಿಗೆ ರಜೆ ಹಿನ್ನೆಲೆ ಬೆಂಗಳೂರು-ಬೀದರ್ ವಿಶೇಷ ರೈಲು ಸಂಚಾರ; ಟಿಕೆಟ್ ದರ, ಸಮಯ, ದಿನಾಂಕ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಭಾರತ, ಏಪ್ರಿಲ್ 21 -- ಕಲಬುರಗಿ: ಬೇಸಿಗೆ ರಜೆಯಿಂದ ಎದುರಾಗುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ಹಾಗೂ ಬೀದರ್ (Bengaluru-Bidar Special Train) ನಡುವೆ ಎರಡು ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ದ... Read More


ಒತ್ತಡ ನಿವಾರಣೆ ಜಾಗೃತಿ ತಿಂಗಳು 2024; ಮಾನಸಿಕ ಸಮಸ್ಯೆಗೆ ಟೆಲಿ ಮನಸ್ ಸಹಾಯವಾಣಿ ಮೂಲಕ ಸಲಹೆ ಪಡೆಯಿರಿ

ಭಾರತ, ಏಪ್ರಿಲ್ 21 -- ಬೆಂಗಳೂರು: ಒತ್ತಡ ಮತ್ತು ಆತಂಕವು (Stress And Anxiety) ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯದ (Human Mental And Physical Health) ಮೇಲೆ ಪರಿಣಾಮ ಬೀರುತ್ತದೆ. ಅನೇಕ ಜನರು ಪ್ರತಿದಿನವೂ ಒತ್ತಡವನ್ನು ಅನುಭವ... Read More


Sunday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಅವಮಾನಗಳನ್ನ ಬದಿಗಿಟ್ಟು ಮುನ್ನಡೆದರೆ ಮಾತ್ರ ಯಶಸ್ಸು ಸಾಧ್ಯ

ಭಾರತ, ಏಪ್ರಿಲ್ 21 -- ಜೀವನವು ಅನೇಕ ತಿರುವುಗಳನ್ನು ಹೊಂದಿರುತ್ತದೆ. ಅವಮಾನಗಳನ್ನು ಎದುರಿಸಿ ಸನ್ಮಾನಿಸಿಕೊಂಡವರಿದ್ದಾರೆ. ನೂರಕ್ಕೆ ತೊಂಬತ್ತು ರಷ್ಟು ಜನ ಅವಮಾನಗಳಿಗೆ ತುತ್ತಾಗುತ್ತಾರೆ. ಈ ಹಂತದಲ್ಲೇ ನಿಲುವವರು ಮುಂದೆ ಸಾಗಲು ಸಾಧ್ಯವಿಲ್... Read More


ಕರ್ನಾಟಕ ಹವಾಮಾನ ಏಪ್ರಿಲ್ 21: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ 13 ಸೆಂಟಿ ಮೀಟರ್ ಮಳೆ; ಇಂದು ರಾಜ್ಯದ 21 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

ಭಾರತ, ಏಪ್ರಿಲ್ 21 -- ಬೆಂಗಳೂರು: ಕರ್ನಾಟಕದ (Karnataka Rains) ವಿವಿಧ ಭಾಗಗಳಲ್ಲಿ ಕಳೆದ ಮೂರ್ನಾಲು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಮಳೆ ಕೊಂಚ ರಿಲೀಫ್ ನೀಡಿದಂತಾಗಿದೆ. ಏಪ್ರಿಲ್ 20ರ ಶನಿವಾರ ರಾತ್... Read More


Bhagavad Gita: ಭಕ್ತಿಮಾರ್ಗ ಬಹು ಸೊಗಸಾದದ್ದು, ಸುಖವಾದ ಮನಸ್ಥಿತಿಯಲ್ಲಿ ಅನುಸರಿಸಬಹುದು; ಗೀತೆಯ ಸಾರಾಂಶ ಹೀಗಿದೆ

ಭಾರತ, ಏಪ್ರಿಲ್ 21 -- ರಹಸ್ಯತಮ ಜ್ಞಾನ - ಶ್ಲೋಕ - 2ರ ಮುಂದುವರಿದ ಭಾಗದಲ್ಲಿ ಭಕ್ತಿಸೇವೆಯ ಪ್ರಕ್ರಿಯೆಯು ಬಹು ಸುಖಕರವಾದದ್ದು (ಸುಸುಖಮ್). ಏಕೆ? ಭಕ್ತಿಸೇವೆ ಎಂದರೆ ಶ್ರವಣಂ ಕೀರ್ತನಂ ವಿಷ್ಣೋಃ. ಆದುದರಿಂದ ಮನುಷ್ಯನು ಪ್ರಭುವಿನ ಮಹಿಮೆಯ ಸಂಕೀ... Read More


Health Tips: ನಿಮ್ಮ ದೇಹದಲ್ಲಿನ ಉಷ್ಣತೆ ನಿಯಂತ್ರಿಸಬೇಕೇ; ಪ್ರತಿದಿನ ಈ 4 ಪ್ರಾಣಾಯಾಮಗಳನ್ನು ಪ್ರಯತ್ನಿಸಿ ನೋಡಿ

ಭಾರತ, ಏಪ್ರಿಲ್ 21 -- ಬೇಸಿಯಲ್ಲಿನ ಸುಡು ಬಿಸಿಲು ಅನೇಕ ಆರೊಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ. ಅದರಲ್ಲೂ ದೇಹವನ್ನು ತಂಪಾಗಿಸಲು ಸೂಕ್ತ ಆಹಾರ, ಪಾನೀಯಗಳನ್ನ ಸೇವಿಸಿದ್ರು ದೇಹದ ಉಷ್ಣತೆ ಇಳಿಯುತ್ತಿಲ್ಲವೇಕೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರ... Read More


Lok Sabha Elections 2024: ಡಿಸಿಎಂ ಡಿಕೆ ಶಿವಕುಮಾರ್, ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ, ಬಿವೈ ವಿಜಯೇಂದ್ರ ವಿರುದ್ಧ ಎಫ್‌ಐಆರ್

ಭಾರತ, ಏಪ್ರಿಲ್ 21 -- ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಎಫ್‌ಐಆರ್ ದಾಖಲಾಗಿದೆ. ಬೆಂಗಳೂರು ಗ್ರಾಮಾ... Read More


Lok Sabha Elections 2024: ಕರ್ನಾಟಕದಲ್ಲಿ 2ನೇ ಹಂತದ ನಾಮಪತ್ರ ಸಲ್ಲಿಕೆ ಪೂರ್ಣ: 14 ಕ್ಷೇತ್ರದಲ್ಲಿ 337 ಅಭ್ಯರ್ಥಿಗಳು ಉಮೇದುವಾರಿಕೆ

ಭಾರತ, ಏಪ್ರಿಲ್ 21 -- ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಕಾವು ಬಿಸಿಲ ನಡುವೆಯೇ ದಿನದಿಂದ ದಿನಕ್ಕೆ ಭರ್ಜರಿ ಕಾವು ಪಡೆದುಕೊಳ್ಳುತ್ತಿದೆ. ರಾಜಕೀಯ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಮೂಲಕ ಕರ್ನ... Read More